Premium Only Content
coffee plant
*ಪೆಟ್ರೋಲಿಯಂನ ಉತ್ಪನ್ನಗಳ ನಂತರ ಹೆಚ್ಚಿನ ವಹಿವಾಟು ಹೊಂದಿರುವ ಕಾಫಿಯು, ಭಾರತದ ಮುಖ್ಯ ಪಾನೀಯ*
ಭಾರತ, ಮಾರ್ಚ್ 31:ಕಾಫಿಯು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದು ಅಂತರಾಷ್ಟಿಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂನ
ಉತ್ಪನ್ನಗಳ ನಂತರ ಹೆಚ್ಚಿನ ವಹಿವಾಟು ಹೊಂದಿರುವ ಕಾಫಿಯು, ಭಾರತದ ಮುಖ್ಯ ಪಾನೀಯವಾಗಿದೆ.
ಕಾಫಿ ದೇಶಕ್ಕೆ ವಿದೇಶಿ ವಿನಿಮಯ ಗಳಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಪ್ರಮುಖವಾಗಿ ಕರ್ನಾಟಕದ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ಬೆಳೆಯುತ್ತದೆ
#ಕಾಫಿ #ರೋಬೆಸ್ಟ್ #ಕೆಫಿನ್ #ರೋಬಸ್ಟಾ #ಬೀನ್ಸ್ #ವಿಶಿಷ್ಟ #ಗುಣಲಕ್ಷಣ #ಹೆಸರುವಾಸಿ #ಚಹಾ #ಅರೇಬಿಕಾ #coffeelover #coffeeshop #coffeetime #coffeeculture #coffeelovers
ರಾಷ್ಟ್ರದಲ್ಲಿ ,ಕರ್ನಾಟಕ ರಾಜ್ಯ ಕಾಫಿ ಬೆಳೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕಾಫಿಯನ್ನು ಪೂರ್ಣ ಬೆಳೆಯಾಗಿ ಆಥವಾ ಮಿಶ್ರಬೆಳೆಯಾಗಿ ಶೇ ೫೦-೬೦ ರಷ್ಟು ನೆರಳಿರುವ ತೋಟಗಳಲ್ಲಿ ಬೆಳೆಯಬಹುದು.
ಕಾಫಿಯು ಅಭಿವೃದ್ಧಿ ಹೊಂದುತ್ತಿರುವ ೭೦ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯ ಬೆನ್ನುಲುಬಾಗಿದೆ. ವಿಶ್ವದಲ್ಲಿ ಸರಿಸುಮಾರು ಶೇಕಡಾ 75 ರಷ್ಟು ಕಾಫಿಯ ಉತ್ಪಾದನೆ ಅರೇಬಿಕಾ ಕಾಫಿಯ
ಪ್ರಬೇದದಿಂದ ಉತ್ಪಾದಿಸಿದರೆ ಶೇಕಡಾ. 24 ರಷ್ಟು ರೋಬಸ್ಟ ಕಾಫಿಯಿಂದ ಹಾಗೂ ಶೇಕಡಾ 1 ರಷ್ಟು ಲಿಬೇರಿಕಾ ಕಾಫಿ (ಮರ ಕಾಫಿ) ಯಿಂದ ಉತ್ಪಾದಿಸಲಾಗುತ್ತದೆ.
ರೊಬಸ್ಟ ಕಾಫಿಯು ಶೇ ೨-೫% ರಷ್ಟು ಕೆಫಿನ್
ಹೊಂದಿರುತ್ತದೆ . ಲಿಬೆೆರಿಕಾ ಕಾಫಿಯು ಹೆಚ್ಚು ಕಹಿ ಅಂಶವನ್ನು ಹೊಂದಿದ್ದು, ಇದನ್ನು ಕಾಫಿಯ ಇತರೆ ಉತ್ಪನ್ನಗಳಲ್ಲಿ ಬೆರೆಸಲಾಗುತ್ತದೆ.
ಕಾಫಿಯ ವಿಧಗಳು
ರೋಬಸ್ಟಾ ಕಾಫಿ,
ಕಾಫಿ ಬೀಜಗಳ ಎರಡು ಪ್ರಾಥಮಿಕ ಪ್ರಭೇದಗಳಲ್ಲಿ ಒಂದಾಗಿದೆ, ರೋಬಸ್ಟಾ ಬೀನ್ಸ್ ಅವುಗಳ ವಿಶಿಷ್ಟ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
ಅರೇಬಿಕಾ ಬೀನ್ಸ್ ಅವುಗಳ ಸೂಕ್ಷ್ಮ ಸುವಾಸನೆ ಮತ್ತು ಆರೊಮ್ಯಾಟಿಕ್ ಗುಣಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ, ಇದು ಅವುಗಳನ್ನು ವಿಶ್ವಾದ್ಯಂತ ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾಗಿ ಸೇವಿಸುವ ಕಾಫಿಯಾಗಿದೆ.
ಭಾರತದ ಕಾಫಿ ಬೆಳೆಯುವ ರಾಜ್ಯಗಳು
ಕರ್ನಾಟಕವು ದೇಶದಲ್ಲಿ ಕಾಫಿ ಬೆಳೆಯುವ ಪ್ರಾಥಮಿಕ ಪ್ರದೇಶಗಳಲ್ಲಿ ಒಂದಾಗಿದೆ. ಅನುಕೂಲಕರ ಹವಾಮಾನಕ್ಕೆ ಹೆಸರುವಾಸಿಯಾದ ಕರ್ನಾಟಕವು ಕಾಫಿ ಬೆಳೆಯಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ.
ಕೇರಳ ರಾಜ್ಯವು ಅರೇಬಿಕಾ ಪ್ರಾಬಲ್ಯದ ತೋಟಗಳು, ಸುಸ್ಥಿರ ಅಭ್ಯಾಸಗಳು ಮತ್ತು ಪ್ರವಾಸಿ ತಾಣವಾಗಿ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ, ಕೇರಳದ ಕಾಫಿ ವಲಯವು ಮತ್ತಷ್ಟು ಅಭಿವೃದ್ಧಿ ಮತ್ತು ಮನ್ನಣೆಗೆ ಸಜ್ಜಾಗಿದೆ.
ತಮಿಳುನಾಡು,ರಾಜ್ಯವು, ಭಾರತದಲ್ಲಿ ಗಮನಾರ್ಹ ಕಾಫಿ ಉತ್ಪಾದಿಸುವ ಪ್ರದೇಶವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿದೆ. ರಾಜ್ಯದ ಕಾಫಿ ವಲಯವು ಮತ್ತಷ್ಟು ಅಭಿವೃದ್ಧಿ ಮತ್ತು ಮನ್ನಣೆಗೆ ಸಜ್ಜಾಗಿದೆ.
ಸಾಂಪ್ರದಾಯಿಕವಲ್ಲದ ಪ್ರದೇಶಗಳು
ಈಶಾನ್ಯ ಪ್ರದೇಶ:-ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಸಿಕ್ಕಿಂನಂತಹ ರಾಜ್ಯಗಳನ್ನು ಒಳಗೊಂಡಿರುವ ಭಾರತದ ಈಶಾನ್ಯ ಪ್ರದೇಶವು ಕ್ರಮೇಣ ಕಾಫಿ ಉತ್ಪಾದಿಸುವ ಪ್ರದೇಶವಾಗಿ ಮನ್ನಣೆ ಪಡೆಯುತ್ತಿದೆ.
ಒಡಿಶಾ ಸಾಂಪ್ರದಾಯಿಕವಾಗಿ ಕಾಫಿ ಕೃಷಿಗೆ ಹೆಸರುವಾಸಿಯಾಗಿಲ್ಲ, ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ, ಒಡಿಶಾದ ಕೆಲವು ಪ್ರದೇಶಗಳಲ್ಲಿ ಕಾಫಿ ಕೃಷಿಯನ್ನು ಪರಿಚಯಿಸಲಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ಅರಕು ಕಣಿವೆಯ ಪ್ರದೇಶಗಳಲ್ಲಿ, ಗರಿಷ್ಠ ಕಾಫಿ ಉತ್ಪಾದನೆಯ ಸಾಮರ್ಥ್ಯದೊಂದಿಗೆ, ರಾಜ್ಯವು ಭಾರತೀಯ ಕಾಫಿ ಉದ್ಯಮದಲ್ಲಿ ಮತ್ತಷ್ಟು ಅಭಿವೃದ್ಧಿ ಮತ್ತು ಮನ್ನಣೆಗೆ ಸಜ್ಜಾಗಿದೆ.
ಕಾಫಿ ಗಿಡಗಳು ನಾಟಿ ಮಾಡುವುದು.
ಕಾಫಿಯನ್ನು ಮಲೆನಾಡ ಪ್ರದೇಶಗಳಲ್ಲಿ ನೆರಳಿನ ಗಿಡಗಳನ್ನು ಬೆಳೆಸಿ ನಾಟಿ ಮಾಡುವುವರು ಮೈದಾನ ಪ್ರದೇಶಗಳಲ್ಲಿ ೧೦-೧೨ ವರ್ಷ ವಯಸ್ಸಿನ ಅಡಿಕೆ ತೋಟಗಳಲ್ಲಿ ನಾಟಿ ಮಾಡುವವರು ಏಕೆಂದರೆ ಕಾಫಿಗೆ ಬೇಕಾದ ನೆರಳು ಅಂತಹ
ತೋಟಗಳಲ್ಲಿರುತ್ತದೆ.
ನಾಟಿ ಮಾಡುವ ಒಂದು ತಿಂಗಳು ಮೊದಲು ಗುಣ ಗಿಡಗಳನ್ನು ಉತ್ತಮ ಮಣ್ಣು, ಕೊಟ್ಟಿಗೆ
ಗೊಬ್ಬರದಿಂದ ತುಂಬಬೇಕು.
ಮೇ –ಜೂನ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ನಾಟಿ ಮಾಡಿದ ನಂತರ ಗಿಡಗಳಿಗೆ
ಆಧಾರ ಕೊಡಬೇಕು.
ಅಭಿಮುಖ: ಉತ್ತರಾಭಿಮುಖ ಹೊಂದಿರುವ ೧೦೦೦ ರಿಂದ ೧೫೦೦ ಮೀ ಎತ್ತರದ ಸ್ಥಳ ಕಾಫಿಗೆ ಅತ್ಯುತ್ತಮ. ಇದನ್ನು ಬಿಟ್ಟರೆ ಪೂರ್ವಾಭಿಮುಖ ಒಳ್ಳೆಯದು.
ನೀರಾವರಿ: ಹೂ ಮೊಗ್ಗು ಬಲಿತಾಗ (ಮಾರ್ಚ್- ಏಪ್ರಿಲ್) ಹೂ ಬಿಡಲು ಮಳೆಯ ಅವಶ್ಯಕತೆಯಿದೆ. ಈ ಸಮಯದಲ್ಲಿ ಮಳೆ ಬೀಳದಿದ್ದರೆ ಹೆಚ್ಚು ಹೂಗಳು ಅರಳುವುದಿಲ್ಲ ಮತು ಇಳುವರಿ ಕಡಿಮೆಯಾಗುವುದು. ಲ್ಹೂ ಬಿಡುವ, ಕಾಯಿ ಕಟ್ಟುವ ಸಮಯದಲ್ಲಿ ತುಂತುರು ನೀರಾವರಿಯ ಮೂಲಕ ನೀರು ಕೊಡಬೇಕು. ಮಳೆ ಇಲ್ಲದ ಸಮಯದಲ್ಲಿ (ಡಿಸೆಂಬರ್ ನಿಂದ ಏಪ್ರಿಲ್ ವರೆಗೆ) ನೀರು ಕೊಡಬೇಕು.
ಕಳೆ ನಿರ್ವಹಣೆ: ವರ್ಷದಲ್ಲಿ ೨ ಬಾರಿ ಕಳೆಗಳನ್ನು ತೆಗೆಯಬೇಕು. ಸಣ್ಣ ಪ್ರಮಾಣದ ಕಳೆ ಕಂಡಾಗ ತೆಳುವಾದ ಅಗತೆ ಮಾಡುವುದು. ನವೆಂಬರ್ ತಿಂಗಳಲ್ಲಿ ಬೆಳೆದ ಕಳೆಗಳನ್ನು ಕತ್ತರಿಸಿ ಗಿಡದ ಸುತ್ತಲೂ ಹೊದಕೆ ಮಾಡುವುದು ಉತ್ತಮ.
#ಸಿಹಿತಿನಿಸು #ತಿಂಡಿ #ಕೊಂಬು #ಮಸಾಲೆ #ಭಾರತೀಯಆಹಾರ #ರುಚಿಕರ #ಖಾರ #ಆಹಾರ #ದೋಸೆ #ಇಡ್ಲಿ #ಬಿರಿಯಾನಿ #ಮುದ್ದೆ #ರೊಟ್ಟಿ #ಖಾದ್ಯ
#Cafe #canteen #hotel #ಸಾರು #ಊಟ tea #coffee #milk
https://www.facebook.com/share/r/1L875uy213/
-
LIVE
SpartakusLIVE
6 hours agoLAST DAY of AMPED Mode || Solo V Quad and RANDOS
542 watching -
57:27
Sarah Westall
2 hours agoWhat Congress Isn’t Saying About UFO Disclosure — And 3I/ATLAS w/ Ron James
12K2 -
LIVE
GritsGG
3 hours ago#1 Warzone Victory Leaderboard! 203+ Ws !
81 watching -
LIVE
VapinGamers
3 hours ago $0.96 earnedMegaBonk and Risk of Rain 2 - The Flu Cometh! - !rumbot !music
118 watching -
LIVE
Due Dissidence
13 hours agoBari Weiss SLAMMED For Erika Kirk Town Hall, MAGA World COMES FOR Candace, NEW EPSTEIN PHOTOS Drop
1,549 watching -
1:44:10
Joker Effect
2 hours agoDRAMA NEWS: IDUNCLE nukes his own streaming career! @Antislave, AK, Nokster, RKStackz chime in!
11.1K -
33:55
MattMorseTV
4 hours ago $27.40 earned🔴Trump announces MASSIVE LAWSUIT.🔴
29.1K67 -
11:54
Forrest Galante
6 hours agoSurviving During The Ice Age [15,000 Years Ago]
50.1K19 -
1:45:42
Total Horse Channel
4 hours agoWhat is Vaulting?
11.4K -
2:53:28
IsaiahLCarter
22 hours ago $0.79 earnedA Night For Parental Rights. || APOSTATE RADIO 037 (w/Erin4ParentalRights, Dr. Travis Morrell)
10.9K1