police parade

5 months ago
5

*ಪೊಲೀಸ್ ವೃತ್ತಿಯ ಜೊತೆಗೆ ಕುಟುಂಬದ ಯೋಗಕ್ಷೇಮಕ್ಕೂ ಆದ್ಯತೆ ಇರಲಿ:

ಕರ್ನಾಟಕ .02: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನಮ್ಮ ಹೆಮ್ಮೆ. ಅದರೊಂದಿಗೆ ನಮ್ಮ ಕುಟುಂಬಕ್ಕೂ ಆದ್ಯತೆ ನೀಡಬೇಕು. ಕುಟುಂಬ ಸದಸ್ಯರ ಆರೋಗ್ಯ, ಶಿಕ್ಷಣಗಳಿಗೆ ಮಹತ್ವ ನೀಡಬೇಕು.

#ಜಿಲ್ಲಾ #ಪೊಲೀಸ್ #ಅಧೀಕ್ಷಕ #ನಿಧಿಯ #ಹೆಚ್ಚುವರಿ #ಉಪಪೊಲೀಸ #ಪಡೆಯ #ಆರ್.ಎಸ್.ಐ #ತಂಡ #ಪರಿವೀಕ್ಷಣೆ #ನಿವೃತ್ತ #ಲೋಕಾಯುಕ್ತ #ಪರೇಡ್ #ಕಮಾಂಡರ್ #ಜೀಪ್ #ವಿಕ್ಷಣೆ #ಗೌರವ #ಕಮಾಂಡರ್ #ಗ್ರಾಮೀಣ #ಠಾಣೆ #ನಿಸ್ತಂತು #ಕೊಠಡಿ #ಪಿ.ಎಸ್.ಐ #ಪಥಸಂಚಲನ #ಬ್ಯಾಂಡ್ #ನುಡಿಸಿದರು.
#ಧ್ವಜ

ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಮೀಸಲು ಪೊಲೀಸ್ ಪಡೆಯ ಕವಾಯತ್ತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಮತ್ತು ನಿವೃತ್ತ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದ ದೃಶ್ಯ:-

ಪೊಲೀಸ ಅಧಿಕಾರಿ, ಸಿಬ್ಬಂದಿಗಳು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಸೇವೆಗ ತಕ್ಕ ಸೌಲಭ್ಯಗಳು ಸೀಗಬೇಕು. ಸರಕಾರ ಪೊಲೀಸರ ಸಮಸ್ಯೆಗಳಿಗೆ, ಮೂಲಸೌಕರ್ಯಗಳಿಗೆ ಕಿವಿ ಆಗಬೇಕು.

ನಮ್ಮನ್ನು ನಂಬಿರುವ ನಮ್ಮ ಕುಟುಂಬಕ್ಕೂ ನ್ಯಾಯ ಸೀಗುವಂತೆ ನಾವು ಗಮನ ಹರಿಸಬೇಕು. ಸೇವಾ ನಿವೃತ್ತಿ ನಂತರ ನಮ್ಮ ಯೋಗಕ್ಷೇಮ ನೋಡಿಕೊಳ್ಳುವವರು ನಮ್ಮ ಕುಟುಂಬದವರು. ಆದ್ದರಿಂದ ಅವರಿಗೂ ಗಮನ ನೀಡಬೇಕು .

#highcourt #sumprecourt #judgement #judge #Dsla #law #ipc #crpc #act #rules
#ವಕೀಲ #ಸುವರ್ಣ #ನ್ಯೂಸ್ #ಮಾಧ್ಯಮ #ಕ್ಷಮೆ #ನ್ಯಾಯಾಲಯ #ಸಿವಿಲ್ #ಕೋರ್ಟ್ #police #crime #station #inspector #constable #accused #arrest #chethana #Riya #riyamshee #Muniswamy #gowda

https://youtu.be/ec5zE8M9wmc?si=arLPPPXwoH-CX8Zt

Loading comments...