Premium Only Content

Power accident
*ಎಚ್ಚರ ಸಾರ್ವಜನಿಕರೇ...ವಿದ್ಯುತ್ ತಂತಿಗಳ ಅವಘಡ ಸಂಭವಿಸಬಹುದು.. ಸುರಕ್ಷತೆ ಅನುಸರಿಸಿ🙏
ಕರ್ನಾಟಕ, ಏಪ್ರಿಲ್ 09: ರಾಜ್ಯದ ಜಾಲಿಬೆಂಚಿ ಗ್ರಾಮದಲ್ಲಿ ಮಳೆ ಗಾಳಿ ಅವಾಂತರದಿಂದ ವಿದ್ಯುತ್ ತಂತಿಗಳು ಕಟ್ಟಾಗಿ ಈ ರೀತಿ ಅವಘಡವಾಗಿದೆ.
,ರಾಯಚೂರು ಜಿಲ್ಲೆಯ, ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ ಜಾಲಿಬೆಂಚಿ ಗ್ರಾಮ ಇದ್ದು , ಗ್ರಾಮದ ಒಟ್ಟು ಜನಸಂಖ್ಯೆ 946 ಕ್ಕಿಂತ ಹೆಚ್ಚಿದೆ.
ಕೂಡಲೇ ಬೆಸ್ಕಾಂನ 1912 ಸಹಾಯವಾಣಿ ಸಂಪರ್ಕಿಸಿ
#ಮಳೆ #ಗಾಳಿ #ವಿದ್ಯುತ್ #ತಂತಿ #ಅವಘಡ
#ರಾಯಚೂರು #ಜಾಲಿಬೆಂಚಿ #ಜನಸಂಖ್ಯೆ #ಬೆಸ್ಕಾಂ #1912 #ಸಹಾಯವಾಣಿ #ಹೈಟೆನ್ಷನ್ #ವಿದ್ಯುತ್
#Electricity #Supply #Company #Limited #pole #fire #ʀᴀɪᴄʜᴜʀ #raichur
ಸಾರ್ವಜನಿಕರು ವಹಿಸಬೇಕಾದ ಸುರಕ್ಷತಾ ಕ್ರಮಗಳು:
1. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾದು ಹೋಗಿರುವ ವಿದ್ಯುತ್ ತಂತಿಗಳು see ಯಾವುದೇ ರೀತಿಯ ವಿದ್ಯುತ್ ಪರಿಕರಗಳ ಬಗ್ಗೆ ಜಾಗ್ರತ ವಹಿಸಬೇಕು.
2. ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಬಾರದು.
ಮೊಬೈಲ್ ಚಾರ್ಜ್ ಆಗುವ ಸಂದರ್ಭದಲ್ಲಿ ಮೊಬೈಲ್ ಅನ್ನು ಬಳಸಬಾರದು,
ವಿದ್ಯುತ್ ಅವಘಡಗಳನ್ನು ತಡೆಯಲು ಎ.ಎಸ್.ಐ ಅಂಗೀಕೃತ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಬೇಕು.
5 . ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಹೋಗುವುದಾಗಲಿ, ಭಿತ್ತಿಪತ್ರಗಳನ್ನು ಅಂಟಿಸುವುದಾಗಲಿ ಅಥವಾ ಅದರ ಕೆಳಗೆ ಮಲಗುವುದಾಗಲಿ
ಮಾಡಬಾರದು. ಜೊತೆಗೆ ಕಸ ಕಡ್ಡಿಗಳನ್ನು ಎಸೆಯಬಾರದು.
6. ಬಳಕೆ ಇಲ್ಲದಿದ್ದಾಗ ವಿದ್ಯುತ್ ಉಪಕರಣಗಳನ್ನು ಅನ್‌ಪ್ಲಗ್ ಮಾಡಬೇಕು.
7. ನೀದೆ ವಿದ್ಯುತ್ ಉಪಕರಣಗಳ ದುರಸ್ತಿ ಕಾರ್ಯಮಾಡಲು ಹೋಗಬಾರದು.
8. ವಿದ್ಯುತ್ ಪರಿಕರಗಳನ್ನು ಒದ್ದೆ ಕೈಯಿಂದ ಸ್ಪರ್ಶಿಸಬಾರದು.
9. ಚಿಕ್ಕ ಮಕ್ಕಳು ವಿದ್ಯುತ್ ಉಪಕರಣಗಳೊಂದಿಗೆ ಆಟ ಆಡುವುದನ್ನು ತಡೆಯಬೇಕು.
ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ:
1. ವಿದ್ಯುತ್ ಹೀಟರ್ ಮತ್ತು ಸಾಕೆಟ್ ಗಳನ್ನು ಸರಿಯಾಗಿ ಜೋಡಣೆ ಮಾಡಬೇಕು.
2. ಎರಡು ವರ್ಷಕ್ಕೊಮ್ಮೆ ನಗ್ ಮತ್ತು ಸಾಕೆಟ್ ಗಳನ್ನು ಬದಲಾಯಿಸಬೇಕು.
3. ವಿದ್ಯುತ್ ಅಪಘಾತ ತಪ್ಪಿಸಲು ಸೂಕ್ತ ಪ್ರಮಾಣದ ಇಲ್ ಬಿ/ಎಂಸಿಬಿಗಳನ್ನು ಅಳವಡಿಸಬೇಕು.
4. ಅಥಿಂಗ್ ಮಾಡಿರುವ ವಿದ್ಯುತ್ ಕಂಬಗಳನ್ನು ನಿಯತಕಾಲಿಕವಾಗಿ ಪರೀಕ್ಷಿಸಬೇಕು
5. ಗುಣಮಟ್ಟದ ತಂತಿ, ಕೇಬಲ್ ಮತ್ತು ನ್ಯೂಸ್ ವೈರ್‌ಗಳನ್ನು ಉಪಯೋಗಿಸಬೇಕು.
6. ಕಂಬಗಳ ವಾಲುವಿಕೆ, ವಿದ್ಯುತ್ ತಂತಿ ಹೋಲುವಿಕೆ ಮತ್ತು ವಿದ್ಯುತ್ ಮಾರ್ಗ ತುಂಡಾಗಿ ಬಿದ್ದಿರುವುದನ್ನು ಹಾಗೂ ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ತಕ್ಷಣವೇ ಬೆಸ್ಕಾಂ ಸೇವಾ ಕೇಂದ್ರಕ್ಕೆ ತಿಳಿಸುವುದನ್ನು ಮರೆಯಬೇಡಿ.
7. ವಿದ್ಯುತ್ ಕಂಬ ಹಾದು ಹೋಗಿರುವ ಅಡಿಕೆ ಮತ್ತು ತೆಂಗು ತೋಟಗಳಲ್ಲಿ ಕೊಯ್ದು ಸಂದರ್ಭದ ವೇಳೆ ಕಬ್ಬಿಣದ ರಾಡ್ ಬಳಸಬಾರದು.
ವಿದ್ಯುತ್ ಅಪಘಾತಗಳತ್ತ ನಿರ್ಲಕ್ಷ್ಯ ಸಲ್ಲದು, ಎಚ್ಚರಿಕೆ ಅಗತ್ಯ:
ತುಂಡಾದ ವಿದ್ಯುತ್ ಅಥವಾ ಇನ್ಸುಲೇಶನ್ ಇಲ್ಲದ ತಂತಿಯನ್ನು ಮುಟ್ಟಬಾರದು.
2. ಪ್ರಾಣಿಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು, ಬಟ್ಟೆಗಳನ್ನು ಒಣಗಿಸಲು ವಿದ್ಯುತ್ ಕಂಬ ಅಥವಾ ವಿದ್ಯುತ್ ಕಂಬದ ಬಳಿ ಇರುವ ವೈರ್ ಗಳನ್ನು ಬಳಸಬಾರದು.
3. ಜಮೀನಿನ ಬೇಲಿಗಳಿಗೆ ವಿದ್ಯುತ್ ಹಾಯಿನವಾರದು ಹಾಗೂ ವಿದ್ಯುತ್ ಕಂಬ ಮತ್ತು ಟವರ್ ಗಳನ್ನು ಹತ್ತಬಾರದು.
ವಿದ್ಯುತ್ ಮಾರ್ಗಗಳ ಕೆಳಭಾಗದಲ್ಲಿ ಹಾಗೂ ಅದಕ್ಕೆ ಹತ್ತಿರದಲ್ಲಿ ಕಟ್ಟಡಗಳನ್ನು ನಿರ್ಮಿಸಬಾರದು.
5. ಅಥಿಂಗ್ ವ್ಯವಸ್ಥೆ ಇಲ್ಲದ ವಿದ್ಯುತ್ ಉಪಕರಣಗಳನ್ನು ಬಳಸಬಾರದು. ನೀರು ಕಾಯಿಸಲು ತೆರೆದ ಹಿಟಿಂಗ್ ಕಾಯಿಲ್ ಬಳಸಬಾರದು. ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಬಾರದು.
6. ವಿದ್ಯುತ್ ಉಪಕರಣಗಳಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ರಬ್ಬರ್ ಸ್ಪೇಸ್ ಉಪಯೋಗಿಸಿ. 3ಪಿನ್ ಸಾಕೆಟ್ ಮಾತ್ರ ಉಪಯೋಗಿಸಬೇಕು ಹಾಗೂ ವಿದ್ಯುತ್ ರಿಪೇರಿ ಕೆಲಸಗಳನ್ನು ಮಾಡುವಾಗ ಅಥಿಂಗ್ ಮಾಡಿಕೊಳ್ಳಬೇಕು.
ಮಕ್ಕಳನ್ನು ವಿದ್ಯುತ್ ಅವಘಡಗಳಿಂದ ದೂರವಿರಿಸಿ:
1. ಪ್ಲಗ್ ಸಾಕೆಟ್‌ಗಳನ್ನು ಮಕ್ಕಳ ಕೈಗೆ ನಿಲುಕದಿರುವ ಹಾಗೆ ಖಾತರಿಪಡಿಸಿಕೊಳ್ಳಬೇಕು.
2. ನೀರನ್ನು ಕಾಯಿಸಲು ಹೀಟರ್ ಕಾಯಿಲ್ ಅನ್ನು ಬಳಸುವಾಗ ಅದರ ಸಮೀಪ ಮಕ್ಕಳು ಹೋಗುವುದನ್ನು ತಡೆಯಿರಿ.
3. ಇಸ್ತ್ರಿ ಪಟ್ಟಿಗೆಯನ್ನು ಮುಟ್ಟದಂತೆ ಎಚ್ಚರವಹಿಸಿ
ನಿಮ್ಮ ಒಂದು ನಿರ್ಲಕ್ಷ್ಯ ಮಾರಣಾಂತಿಕವಾಗಬಹುದು-ಎಚ್ಚರ!
4. ವಿದ್ಯುತ್ ದುರಸ್ತಿಯ ಸಮಯದಲ್ಲಿ ಮಕ್ಕಳನ್ನು ದೂರವಿರಿಸಿ
ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳ ಸಮೀಪವಿರುವ ಮರಗಳು ಅಥವಾ ಮರದ ಕೊಂಬೆಗಳನ್ನು ಸ್ವತಃ ನೀವೆ ಕಡಿಯಲು ಹೋಗಬಾರದು.
2. ಯಾವುದೇ ತಂತಿಗಳನ್ನು ಜೋತಾಡಲು ಬಿಡದೆ, ತಂತಿಗಳ ತುದಿಗಳನ್ನು ಇನ್ಸುಲೇಟ್ ಮಾಡಬೇಕು.
3. ವಿದ್ಯುತ್ ಉಪಕರಣಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿ ಹಾಗೂ ವಿದ್ಯುತ್ ಅಪಘಾತಗಳು ಸಂಭವಿಸದಂತೆ ಎಚ್ಚರ ವಹಿಸಬೇಕು.
4. ವಿದ್ಯುತ್ ಪರಿವರ್ತಕದ ಸಮೀಪ ಪಟಾಕಿಗಳನ್ನು ಹಚ್ಚಬಾರದು.
5. ವಿದ್ಯುತ್ ಪ್ಲಗ್ ಅನ್ನು ಓವರ್ ಲೋಡ್ ಮಾಡಬಾರದು.
ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆಸ್ಕಾಂನ 24/7 ಸಹಾಯವಾಣಿ 1912:
ಬೆಸ್ಕಾಂ ಜೊತೆಗೆ ಸಾರ್ವಜನಿಕರು ಕೂಡ ತಮ್ಮ ಜವಾಬ್ದಾರಿ ತೋರುವುದು ಅಗತ್ಯವಿದೆ. ವಿದ್ಯುತ್ ಕಂಬ. ಟ್ರಾನ್ಸಾ ಫಾರ್ಮರ್ ಮತ್ತು ಮನೆ ಮುಂದೆ ಅಥವಾ ಹಿಂದೆ ವಿದ್ಯುತ್ ತಂತಿಗಳು ಹಾದು ಹೋಗಿರುವ ಕಡೆ ಅದರಿಂದ ದೂರ ಇರಬೇಕು. ಹಾಗೂ ಸುತ್ತಮುತ್ತಲಿನ ಜನರಿಗೂ ಈ ಕುರಿತು ತಿಳಿಸಬೇಕು. ಆದಾಗ್ಯೂ ಮಳೆಗಾಲದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ದೋಷಪೂರಿತ ವಿದ್ಯುತ್ ಕಂಣ, ವಿದ್ಯುತ್ ತಂತಿಗಳು ಅಥವಾ ಪನರ್ ಟ್ರಾನ್ಸ್ ಫಾರ್ಮರ್ ಕಂಡುಬಂದಲ್ಲಿ ನಿರ್ಲಕ್ಷಿಸದೆ ಕೂಡಲೇ ಬೆಸ್ಕಾಂನ 1912 ಸಹಾಯವಾಣಿಗೆ ಕರೆ ಮಾಡಿ ಅಥವಾ ವಾಟ್ಸ್ ಆಪ್ ಗೆ ಸಂದೇಶ ರವಾದಿಸುವ ಮೂಲಕ ಮಾಹಿತಿ ಹಂಚಿಕೊಳ್ಳಬೇಕು.
#viral #trending # Breaking #news #Chethana #Muniswamygowda #Riya #YOGI
#http #www #facebook #com #share #reels #shorts #1millionview #ಚೇತನಾ #AI #whatsapp #status #duet #ಗೌಡ #peace #live #tv #video #sex
https://www.facebook.com/forpublics
https://youtube.com/shorts/5MLRAmJ3Nvw?si=o3FJZF7YCuesTcpl
-
1:27:22
Game On!
18 hours agoThursday Night Football NFL Week 8 Betting Preview: Vikings at Chargers!
8.03K1 -
15:02
Demons Row
12 hours ago $1.49 earned8 Hardest Patches to Earn in 1% Motorcycle Club Culture 💀🏍️
25.4K6 -
10:27
Adam Does Movies
21 hours ago $0.43 earnedShelby Oaks - Movie Review
9.42K7 -
6:08
Blackstone Griddles
14 hours agoAlmost Famous French Toast on the Blackstone Camping Griddle
11.9K -
2:04:00
BEK TV
1 day agoTrent Loos in the Morning - 10/23/2025
9.76K1 -
LIVE
The Bubba Army
22 hours agoImmigrant Trucker KILLS Again! - Bubba the Love Sponge® Show | 10/23/25
1,384 watching -
LIVE
Side Scrollers Podcast
3 days ago🔴FIRST EVER RUMBLE SUB-A-THON🔴DAY 3🔴WAKE YOUR ASS UP!
1,110 watching -
19:16
Jasmin Laine
17 hours agoCBC Gets FACT-CHECKED By Guest—Carney BEGS Poilievre For Help
24.1K11 -
8:50
The Shannon Joy Show
15 hours agoBREAKTHROUGH Cancer Treatments With Dr. Makis
11.5K3 -
9:10
Faith Frontline
14 hours agoMatthew McConaughey Just Said What No Celebrity Dares to About Jesus
14K2