Premium Only Content

*ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ*. 🤷🏼
ಕರ್ನಾಟಕ, ಏಪ್ರಿಲ್ 16: ಮೈಸೂರು ಪೊಲೀಸ್ ಅಧೀಕ್ಷಕರ ಕಚೇರಿ ರಸ್ತೆ ಹಕ್ಕಿಪಕ್ಷಿಗಳಿಗೆ ಆಧಾರವಾಗಿದ್ದ ಎಲ್ಲರಿಗೂ ನೆರಳಾಗಿ ಬೆಳೆದ ಮರಗಳನ್ನು ರಾತ್ರೋರಾತ್ರಿ ಕಡಿದು ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು
ಮರಗಳನ್ನು ಕಡಿದ ಸ್ಥಳ :ಮೈಸೂರು ಪೊಲೀಸ್ ಅಧೀಕ್ಷಕರ ಕಚೇರಿ ರಸ್ತೆ ಯಲ್ಲಿ ದಿನಾಂಕ : 18.04.2025 ರಂದು ಸಂಜೆ 6:30 ಕ್ಕೆ ಹಮ್ಮಿಕೊಂಡಿದ್ದಾರೆ.
#ಮೈಸೂರು #ಕಚೇರಿ #Police #SP #Office #Road #ಹಕ್ಕಿ #ಪಕ್ಷಿ #ಆಧಾರ #ನೆರಳು #ಮರ #ರಾತ್ರಿ #ಧರೆ #ಮರ #ಶ್ರದ್ಧಾಂಜಲಿ #ಕಡಿದ #ಸ್ಥಳ
#🥲 #ಕಾರಣ #ಕರ್ತ #ಕೈ #🌳 #ಇಲಾಖೆ #ವಿರುದ್ಧ #ಶಾಂತಿಯುತ #ಪ್ರತಿಭಟನೆ. #ಬನ್ನಿ.#👆
#ಭಾಗವಹಿಸಿ #ಯಶಸ್ವಿಗೊಳಿಸಿ.
ದಿನಾಂಕ:19.O4.2025 ರಂದು ಮರ ಕಡಿಯುವುದಕ್ಕೆ #ಕಾರಣಕರ್ತರಾದ ಸಂಬಂಧಪಟ್ಟ ಕೈಗಳು ಮತ್ತು🌳ಇಲಾಖೆಗಳ🌳 ವಿರುದ್ಧ# ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ.
ರಸ್ತೆ ಅಗಲೀಕರಣಕ್ಕಾಗಿ ಮೈಸೂರಿನಲ್ಲಿ 40 ಮರಗಳನ್ನು ಕಡಿಯಲಾಗಿದೆ, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು ಮಹಾನಗರ ಪಾಲಿಕೆ ಕಡಿಯಲಾದ ಪ್ರತಿ ಮರಕ್ಕೆ 10 ಸಸಿಗಳನ್ನು ಪರಿಹಾರವಾಗಿ ನೀಡಬೇಕಾಗುತ್ತದೆ, ಆದ್ದರಿಂದ ಪರಿಹಾರಾರ್ಥವಾಗಿ 400 ಸಸಿಗಳನ್ನು ನೆಡಲಾಗುವುದು ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ್ ತಿಳಿಸಿದ್ದಾರೆ.
*ನಮ್ಮೆಲ್ಲರ ಜೀವನಾಧಾರಕ್ಕೆ ಕಾರಣವಾದ ಮರ-ಗಿಡಗಳನ್ನ ರಕ್ಷಿಸಿಸೋಣ
💥ಮುಂದೆ ಕಡಿಯದ ಹಾಗೆ ಎಚ್ಚರಿಕೆ* *ನೀಡೋಣ.....👆*
#Bharata #mone #budget #achivement #people #Kashmir #border #election #Chethana #gowda #traffic
#Central #government #yogi #riya #AI #ಮುನಿಸ್ವಾಮಿ #protest
#mysorephotography #mysorememes #mysoresilks
#mysore #mysonshine☀️ #mysoresilksaree #mysorepalace🏰 #treephotography #treelove
#ಭಾಗವಹಿಸಿ #ಯಶಸ್ವಿಗೊಳಿಸಿ.
ಧರೆಗುರುಳಿದ ಮರಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ*. 🤷🏼
-
LIVE
VINCE
1 hour agoTrump Is Finding The Missing Children | Episode 129 - 09/19/25
36,084 watching -
LIVE
Dear America
1 hour agoErica Kirk Just Announced As Turning Point CEO!! + Senate Dubs Oct 14th Charlie Kirk Day!!
2,552 watching -
UPCOMING
Benny Johnson
42 minutes agoInside the Decision to RIP Jimmy Kimmel Off Air, Host Planned Show to ATTACK MAGA | Colbert CRINGE
1 -
LIVE
Badlands Media
6 hours agoBadlands Daily: September 19, 2025
2,095 watching -
35:08
Colion Noir
18 hours agoA Bear, an AR-15, and a Home Invasion
51.5K7 -
LIVE
Wendy Bell Radio
5 hours agoConsequence Culture
6,897 watching -
Crypto Power Hour
1 hour agoSelf-Custody vs Centralized Crypto Card
3.78K7 -
LIVE
LFA TV
11 hours agoBREAKING NEWS ON LFA TV! | FRIDAY 9/19/25
3,753 watching -
45:45
JULIE GREEN MINISTRIES
3 hours agoWHAT WILL HAPPEN ON SEPTEMBER 23RD PT.1
66.5K278 -
1:54:07
The Chris Salcedo Show
12 hours ago $3.19 earnedGOP Shields Violent Left From Consequences For Their Actions
22.9K5