sri sami

5 months ago
66

ನೀರಾವರಿ ಹಕ್ಕೊತ್ತಾಯ ಮತ್ತು ಶ್ರೀ ಡಾ. ನಂಜಾವಧೂತ ಮಹಾಸ್ವಾಮೀಜಿ ಅವರ ಜನ್ಮ ವರ್ಧಂತಿ ಮಹೋತ್ಸವಕ್ಕೆ ಸ್ವಾಗತ:

ಕರ್ನಾಟಕ, ಏಪ್ರಿಲ್ 19: ಮಧ್ಯ ಕರ್ನಾಟಕ ನೀರಾವರಿ ಹಕ್ಕೊತ್ತಾಯ ಸಮಾರಂಭ ಮತ್ತು ಪರಮ ಪೂಜ್ಯ ಜಗದ್ಗುರು ಯುಗಯೋಗಿ ಶ್ರೀ ಶ್ರೀ ಶ್ರೀ ಡಾಕ್ಟರ್ ನಂಜಾವಧೂತ ಮಹಾಸ್ವಾಮೀಜಿ ಅವರ 46 ನೇ ಜನ್ಮ ವರ್ಧಂತಿ ಮಹೋತ್ಸವ ಹಾಗೂ ಗುರುವಂದನಾ ಮಹೋತ್ಸವ ಕಾರ್ಯಕ್ರಮವು ದಿನಾಂಕ, 21 ಏಪ್ರಿಲ್ 2000, ಇಪ್ಪತೈದು ರ ಸೋಮವಾರ ಬೆಳಗ್ಗೆ 10:00 ಗಂಟೆಗೆ ಸರಿಯಾಗಿ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ನಡೆಯಲಿದೆ.

#ಸ್ಪಟಿಕಪುರಿ #ಮಹಾಸಂಸ್ಥಾನ #ಗುರುಗುಂಡ #ಬ್ರಹ್ಮೇಶ್ವರಸ್ವಾಮಿ #ನೀರಾವರಿ #ಹಕ್ಕೊತ್ತಾಯ #ನಂಜಾವಧೂತ #ಮಹಾಸ್ವಾಮೀಜಿ #ವರ್ಧಂತಿ #ಮಹೋತ್ಸವಕ್ಕೆ #ಕುಂಚಿಟಿಗ #ಉಪಕಾರ #ಸ್ಮರಣೆ #ತುಮಕೂರು #ಸಿರಾ #ಮಧುಗಿರಿ #ಹಳ್ಳಿ #ಗುಬ್ಬಿ #ಕೊರಟಗೆರೆ #ಉಪಜಾತಿ #ಒಕ್ಕಲಿಗ

https://youtube.com/shorts/7WogzMgg4PE?si=CU8ek--gMJiOCzFK

Loading comments...