Premium Only Content

terrories attack
ಭಯೋತ್ಪಾದನೆಗೆ ಧರ್ಮವಿಲ್ಲ?
ಪಹಲ್ಗಾಮ್ದಾ ಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯು ನಡೆದ ಘಟನೆಗಳ ಹೀಗೆ ವಿವರಿಸಿದರು.
ಭಾರತ, ಏಪ್ರಿಲ್ 22:ಪಹಲ್ಗಾಮ್ ದಾಳಿಯಿಂದ ಬದುಕುಳಿದವರು ದುಷ್ಟ ಭಯೋತ್ಪಾದಕರ ಕೃತ್ಯ ದ ಕುರಿತು ವಿವರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದರು. ದಾಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಹಿಳೆಯೊಬ್ಬರು, ಬಂದೂಕುಧಾರಿಯೊಬ್ಬರು ತನ್ನ ಪತಿಯನ್ನು ಗುರಿಯಾಗಿಸಿಕೊಂಡು ನಡೆದ ಘಟನೆಗಳ ಅನುಕ್ರಮವನ್ನು ವಿವರಿಸಿದರು
#Terroristattack #ytshorts #pahalgam #pahalgamkashmir #jammukashmir
#pahalgamattack #terroristatks
#pahalgamkilling #srinagar.#ಹಿಂದೂ #Amitsha #homeminister
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಪಿಸ್ತಾನ ಪ್ರಾಯೋಜಿತ ಉಗ್ರರ ದಾಳಿ ನಡೆದಿದೆ. ನೀಡಿದ ಹೆಸರು ಕೇಳಿ, ಐಡಿ ಕಾರ್ಡ್ ನೋಡಿ ಹಿಂದೂಗಳು ಎಂದು ಖಾತ್ರಿಪಡಿಸಿಕೊಂಡು ಗುಂಡು ಹಾರಿಸಿದ್ದಾರೆ. ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುವ ಸೆಕ್ಯುಲರ್ ಹಿಂದೂಗಳೇ ಇಲ್ಲಿ ನೋಡಿ.ಎಂದು ಭಾರತೀಯರು ಹೇಳುತ್ತಿದ್ದಾರೆ
ಇಲ್ಲಿ ಸತ್ತು ಬಿದ್ದಿರುವ ಪ್ರವಾಸಿಗನ ಮುಂದೆ ಬಂದ ಇಸ್ಲಾಮಿಕ್ ಭಯೋತ್ಪಾದಕ ಗನ್ ಹಿಡಿದು ನೀನು ಕನ್ನಡಿಗನಾ, ಹಿಂದಿಯವನಾ, ತಮಿಳನಾ, ತುಳುವನಾ, ಬ್ರಾಹ್ಮಣನಾ, ದಲಿತನಾ, ಕಾಂಗ್ರೇಸಿಗನಾ, ಬಿಜೆಪಿಗನಾ, ಕಮ್ಯೂನಿಸ್ಟಗನಾ, ದ್ರಾವಿಡನಾ, ಆರ್ಯನಾ ಅಂತ ಜಾತಿಗಳ ಹೆಸರು.. ಏನನ್ನೂ ಕೇಳಿಲ್ಲ ಅಂತೆ..
ಆ ಭಯೋತ್ಪಾದಕ ಕೇಳಿದ್ದು ಇಷ್ಟೇ..
ನೀನು ಹಿಂದುನಾ, ಮುಸಲ್ಮಾನನಾ..?
ಧರ್ಮ ಹೇಳಿದ ತಕ್ಷಣ ತಲೆಗೆ ಗುರಿ ಇಟ್ಟು ಕೊಂದೆ ಬಿಟ್ಟನಂತೆ..
#Attack #accident #death #quarrel #sad #rip #terrific #kill #fever #virus #blast #terrist #theft #rowdy #ಹಸಿವು #crime #cruel #horror #fire #assault #beating #ಚೇತನಾ #ಮುನಿಸ್ವಾಮಿ #ಗೌಡ #AI #devil #blood
https://youtube.com/shorts/FREEdd-dNPI?si=6N0OnFOHB_TI7uP2
-
12:05
Clintonjaws
4 hours ago $0.01 earnedPortland ICE Rioters Getting Arrested - This Is Priceless!
151 -
LIVE
Steven Crowder
3 hours ago🔴Candace Just Claimed Trump Killed Charlie
24,819 watching -
LIVE
Sean Unpaved
1 hour agoHoops & Handcuffs: FBI's Mafia Takedown in NBA Betting Scandal
52 watching -
LIVE
Side Scrollers Podcast
43 minutes ago🔴FIRST EVER RUMBLE SUB-A-THON🔴DAY 4🔴WAKE YOUR ASS UP!
860 watching -
LIVE
Rebel News
30 minutes agoCarney's lacklustre speech, Libs partner with China, How many illegals in Canada? | Rebel Roundup
218 watching -
41:55
The Rubin Report
2 hours agoListen to ‘The View’ Crowd Gasp as Whoopi Lies to Their Faces
62.8K32 -
LIVE
The Mel K Show
2 hours agoMORNINGS WITH MEL K - Cause and Effect: The Intentional Dumbing Down of a Nation - 10-23-25
811 watching -
LIVE
ReAnimateHer
1 day agoFIRST Live Stream Rusty Hookin
28 watching -
LIVE
The Shannon Joy Show
4 hours ago🔥SJ Show 10/23 * Rep Tom Massie LIVE On Trump’s Beef Rancher Rug Pull * Civil Unrest Incoming * How To Prepare W/ Brett Miller 🔥
255 watching -
Grant Stinchfield
3 hours agoTeachers’ Lounges Turned Into Political War Rooms
3.43K3