against Terrorist

4 months ago
28

ಪಂಜು ಹಿಡಿದು ಪ್ರತಿಭಟನೆ -ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಖಂಡಿಸಿ ದೇಶಾದ್ಯಂತ ಪ್ರತಿಭಟನೆ*

ಭಾರತ ಏಪ್ರಿಲ್ 23:ಜಮ್ಮು ಕಾಶ್ಮೀರದ ಫಹಲ್ಗಾಮ್ ನಲ್ಲಿ ಮತಾಂಧ ಜಿಹಾದಿ ಭಯೋತ್ಫಾದಕರು ಹಿಂದೂಗಳನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಪಂಜು ಹಿಡಿದು ಪ್ರತಿಭಟನೆ ಹಾಗೂ ಮತಾಂಧರ ಕ್ರೌರ್ಯಕ್ಕೆ ಜೀವತೆತ್ತ ಅಮಾಯಕ ಬಂಧುಗಳಿಗೆ ಸಂತಾಪ ಸಲ್ಲಿಕೆಯ ಬೃಹತ್ ಜಾಥಾಗಳು ದೇಶಾದ್ಯಂತ ನಡೆಯುತ್ತಿವೆ.

ಮಡಿಕೇರಿಯ , ಚೆನ್ನಪಟ್ಟಣ , ತುಮಕೂರು ನಗರದಲ್ಲಿ ಇಂದು ನಡೆದ ಪಂಜಿನ ಮೆರವಣಿಗೆ ಚಿತ್ರಣ ಇಲ್ಲಿದೆ .

#ಪಂಜು #ಪ್ರತಿಭಟನೆ #ಜಮ್ಮು #ಕಾಶ್ಮೀರ #ಹಿಂದೂಗಳ #ನರಮೇಧ #ಖಂಡಿಸಿ #ದೇಶಾದ್ಯಂತ #bjpkarnataka #bjptumkur #bjpmemes #bjp4ind #bjp4rajasthan #bjp4delhi #amithshah #abvp #promodmuthalik #mysoremagic #kodagu💜 #ramanagara #sindhu #sindhuriver #fireworks #karnatakafood #modified BJP KARNATAKA BJP Uttar Pradesh @madakeri
#pratapsimma

https://youtu.be/OzO9fxjegJM?si=0A2i7HznpxN2NcgP

Loading 1 comment...