chowdeshawari

4 months ago

*ಭವಿಷ್ಯ ಹೇಳುವ ಶ್ರೀ ಚೌಡೇಶ್ವರಿ ದೇವಿ 🙏

ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಶ್ರೀ ಚೌಡೇಶ್ವರಿ ದೇವಿಯು, ಭಕ್ತರ ಭವಿಷ್ಯ ಹೇಳುತ್ತಾರೆ.
ಮುಂದೆ ನಿರ್ವಹಿಸಬಹುದಾದ ಕೆಲಸಗಳ ಲಾಭ, ನಷ್ಟ, ಆರೋಗ್ಯ, ಕುಟುಂಬದ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾಳೆ.
🙏

#ಚೌಡೇಶ್ವರಿ #ಅವತಾರ #ಬನಶಂಕರಿ #ಸೌದಾಂಬಿಕಾ #ದೇವಾಂಗ #ಪಂಗಡ #ಕುಲದೇವಿ #ದಕ್ಷಿಣಭಾರತ
#chodes #chowderheads #chodeshadar #parvati #devanga #devangariart #hindhugods #kadur #kaduru

ಸಿಗಂದೂರು ಎನ್ನುವ ಹೆಸರು ಜಗತ್ಪ್ರಸಿದ್ಧವಾಗಿದ್ದೇ ಇಲ್ಲಿನ ಶ್ರೀ ಚೌಡೇಶ್ವರಿ ಅಮ್ಮನವರ ಕ್ಷೇತ್ರದ ಮಹಿಮೆಯಿಂದ. ಪ್ರತೀ ವರ್ಷ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆದುಕೊಳ್ಳುವ ಶ್ರೀಕ್ಷೇತ್ರ ಸಿಗಂದೂರು.

ಶ್ರೀ ಚೌಡೇಶ್ವರಿ ದೇವಿಯೇ ಪಾರ್ವತಿ ದೇವಿಯ ಅವತಾರ. ಆಕೆಯನ್ನು ಬನಶಂಕರಿ, ಸೌದಾಂಬಿಕಾ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ. ಅವಳು ದೇವಾಂಗ ಪಂಗಡದ ಜನರ ಕುಲದೇವಿ. ಅನೇಕ ಹಿಂದೂಗಳು ಅದರಲ್ಲೂ ದಕ್ಷಿಣ ಭಾರತದ ಹಲವೆಡೆ ಪೂಜಿಸಲ್ಪಡುವ ದೇವಿ.

ಸಿಗಂದೂರು ಎನ್ನುವ ಹೆಸರು ಜಗತ್ಪ್ರಸಿದ್ಧವಾಗಿದ್ದೇ ಇಲ್ಲಿನ ಶ್ರೀ ಚೌಡೇಶ್ವರಿ ಅಮ್ಮನವರ ಕ್ಷೇತ್ರದ ಮಹಿಮೆಯಿಂದ. ಪ್ರತೀ ವರ್ಷ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆದುಕೊಳ್ಳುವ ಶ್ರೀಕ್ಷೇತ್ರ ಸಿಗಂದೂರು.

#karnataka #state #jds #bjp #minister #Bengaluru #ರಾಜ್ಯ #ಸಚಿವ #ಜಿಲ್ಲಾಧಿಕಾರಿ #ಅಧಿಕಾರಿ #ಮಂತ್ರಿ #ಸಭೆ #ಕಾರ್ಯಕ್ರಮ #ಅಧ್ಯಕ್ಷ #ಸಮಿತಿ #ಪಂಚಾಯತ್ #ಮಾಧ್ಯಮ #ಒಕ್ಕಲಿಗ #AI #Riya #YOGI #ಆದೇಶ #ಭಾಷೆ #ಚೇತನಾ #ಮುನಿಸ್ವಾಮಿ #ಗೌಡ

https://youtube.com/shorts/LxwK_YShwxg?si=MTg4YJGSmcxrTs8P

https://youtube.com/shorts/LxwK_YShwxg?si=Po4so1WWcW1zuXlk

Loading comments...