dancr

4 months ago
8

* ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಮೊದಲು ಇದ್ದ ರಾಜ :ಗಂಡುಗಲಿ ಕುಮಾರ ರಾಮ*

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ಮೊದಲು ಯೋಧ ರಾಜಕುಮಾರ ಎಂದು ಪರಿಗಣಿಸಲ್ಪಟ್ಟ ಕುಮಾರ ರಾಮನ (ಕ್ರಿ.ಶ. 1290 - 1320 AD) ಜೀವನವನ್ನು ಆಧರಿಸಿ ,
ಗಂಡುಗಲಿ ಕುಮಾರ ರಾಮ 2006 ರ ಭಾರತೀಯ ಕನ್ನಡ ಭಾಷೆಯ ಜೀವನಚರಿತ್ರೆಯ ಚಲನಚಿತ್ರ ತಯಾರಿಸಲಾಗಿದೆ.
ಈ ಸಿನೆಮಾದ ಸಾಹಿತ್ಯ ಹೀಗಿದೆ.

ಓಯೇ ಓಯೇ ಓಯೇ ಓಯೇ ಓ ಓಯೇ ಓಯೇ ಓಯೇ ಓಯೇ ಓ

ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ ಪಾಡಿಲೇಲೇ ಓ ಬೇಲೆ ಲೇಲೇಪಾಡಿಗ ಲೇಲೆಲೇಗ ಮಗನ ಲೇಲೇಲೇಗ ಏ ಕಾಡಿನಲ್ಲಿ ನೋಡು ನಮ್ಮ

#Lelepadi #Gandugali #Kumararama #HDVideo #ShivaRajkumar #38 #2022
#Likes #Views #NandeeshSarudev
#GandugaliKumararama #KannadaMovie #Gurukiran #SingerMalathi #Lelepadisonglyrics #gandugalikumararama

ರಾಜನೋಲಗ ಲೇಲೆಲೇಗ ಮಗನ ಲೇಲೇಲೇಗ ಆಹ ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಗ ಲೇಲೆಲೇಗ ಮಗನ ಲೇಲೇಲೇಗ

ಪಾಡೀ... ಪಾಡೀ... ಪಾಡೀ. ಪಾಡೀ ಹೊಯ್..ಲಚ್ಚಿ.. ಲೇ.. ಗುಚ್ಚಿ... ಗಡಿ ಬೆಟ್ಟ ಹತ್ತಿ ಕಿವಿಗ್ ಪೇಟ ಸುತ್ತಿ ಹುಲಿ ಬ್ಯಾಟಿಗಾಗಿ ಸಾಗಿ ಬಂದೆನೋ ಜಗಮಲ್ಲ ನೀನೂ ತಗೋ ಹಾಲು ಜೇನು

ನಲ್ಲ ಪ್ರೀತಿಯಿಂದ ಇಂದು ತಂದೇನೂ ಬೆಟ್ಟಾದ ಬಾಲಿ ನನ್ ಜಾಣೆ ಲೇಲೇಲೇಲೇ ಲೇಲೇಲೇಲೇ ಗ. ಹಟ್ಟಿಗೆ ನಾನು ಬರಲೇನೇ ಲೇಲೇಲೇಲೇ ಲೇಲೇಲೇಲೇ

ಕಲಿ ವೀರ ಧೀರ ಮೋಡಿಗಾರನೋ ನನ್ನ ಗೆಲ್ಲ ಬಲ್ಲ ಕೆನ್ನೆ ಗಿಲ್ಲ ಬಲ್ಲ ಭಲೆಗಾರ ಬಾರೋ ಮೋಜಾಗಾರನೋ ಮಲ್ಲಿಗೆ ಜಡೆಗೆ ಮುಡಿದೋಳೆ ಲೇಲೇಲೇಲೇ ಗ..

ಆವ್ಹಾ... ಮೆಲ್ಲಗೆ ನಡಿಗೆ ನಡೆಯೊಳೆ ಲೇಲೇಲೇಲೇ ಗ..

ನಲ್ಲೆಯ ಹೆಜ್ಜೆ ಘಲ್ಲೆಂದು ಗೆಜ್ಜೆ ತಂದೈತೆ ಅನುರಾಗ...

ಲೇಲೇಲೇಗ ಮಗನ ಲೇಲೇಲೇಗ ಲೇಲೇಲೇಗ ಮಗನ ಲೇಲೇಲೇಗ

||ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ

ಲೇಲೆಲೇಗ ಮಗನ ಲೇಲೇಲೇಗ ಏ ಕಾಡಿನಲ್ಲಿ ನೋಡು ನಮ್ಮ ರಾಜನೋಲಗ ಲೇಲೆಲೇಗ ಮಗನ ಲೇಲೇಲೇಗ ಆಹ ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಗ ಲೇಲೆಲೇಗ ಮಗನ ಲೇಲೇಲೇಗ॥ ಲೇಲೆಲೇಗ ಮಗನ ಲೇಲೇಲೇಗ ಲೇಲೆಲೇಗ ಮಗನ ಲೇಲೇಲೇಗ ಲೇಲೆಲೇಗ ಮಗನ ಲೇಲೇಲೇಗ ಲೇಲೆಲೇಗ ಮಗನ ಲೇಲೇಲೇಗ ಲೇಲೇಲೇಗ ಮಗನ ಲೇಲೇಲೇಗ ಲೇಲೆಲೇಗ ಮಗನ ಲೇಲೇಲೇಗ..

#ಶ್ರೀ #ನಾಮ #hill #om #temple #Book #story #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #ಮಠ #raya #ದಾಸ #ಕೃಷ್ಣ #ರಾಮ #ಈಶ್ವರ #Devi #Litrature

https://youtube.com/shorts/rW6A5O2b1w0?si=hXWLmh2ZqRkEFHZe

Loading 1 comment...