Premium Only Content

metro station Bengaluru
ಭರ್ಜರಿ ಮಳೆ, ಮುಳುಗಿದ ಬೆಂಗಳೂರು, ಯೆಲ್ಲೋ ಅಲರ್ಟ್! ಸಂಚಾರ ಅಸ್ತವ್ಯಸ್ತತೆ,
ಮೇ 2025 :ಭಾರೀ ಮುಂಗಾರು ಪೂರ್ವ ಮಳೆಯಿಂದಾಗಿ ಬೆಂಗಳೂರು ತೀವ್ರ ಅಡೆತಡೆಗಳನ್ನು ಎದುರಿಸುತ್ತಿದೆ,ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯಕ್ಕೆ ಹಳದಿ ಅಲರ್ಟ್ ಘೋಷಣೆ ಮಾಡಿದೆ.
ಬೆಂಗಳೂರಿನ ಯಲಹಂಕ ಸುತ್ತಮುತ್ತ ಮತ್ತು ದೊಡ್ಡಬಳ್ಳಾಪುರದಲ್ಲಿ ಮಳೆ |
ಮುಂಗಾರು ಮಳೆಯ ಅಬ್ಬರಕ್ಕೆ ಬೆಂಗಳೂರು ನಗರ ತತ್ತರಿಸಿದ್ದು, ವಿಶೇಷವಾಗಿ ಸಾಯಿ ಲೇಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ದುಸ್ಥಿತಿಯಿಂದ ತೀವ್ರ ಸಂಕಷ್ಟಕ್ಕೀಡಾದ ಮಹಿಳೆಯೊಬ್ಬರು, ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತರನ್ನೇ ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಪಾಲಿಕೆಯ ನಿಷ್ಕ್ರಿಯತೆ ಮತ್ತು ಸಮಸ್ಯೆಯನ್ನು ಬಗೆಹರಿಸುವಲ್ಲಿನ ವಿಳಂಬವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
#BengaluruRains #BBMP #SaiLayout #MonsoonFury #FloodAlert #CitizenOutrage
#BengaluruRain #publictv #raininbengaluru #bengalururain #WatchLiveStreaming
#Weather #trollbengaluru #trollbengaluruu #raindrops #rainyday #bengaluru_photographers #bbmp #bangalore #nammametro #hdk #dks #siddaramaiah #swrailway #bengalururoads #kempegowdainternationalairport #mejestic_people #bmtc #bmtcbus #bengaluru_nodi #isro #infobandung
#Lightrain #TemperaturePrecipitationWind
#SunLightrain #Cloudy #GoogleWeather
-
LIVE
TinyPandaface
2 hours agoYour FACE is a Gaming Channel! | Homebody
40 watching -
3:22:43
Barry Cunningham
4 hours agoBREAKING NEWS: PRESIDENT TRUMP GIVES SPEECH TO THE NAVY!
58.4K30 -
LIVE
EyeSeeU8
1 hour ago🔴Warzone + BO7 Beta w/ EyeSeeU
21 watching -
4:37:33
MattMorseTV
6 hours ago $77.95 earned🔴Trump's MAJOR ANNOUNCEMENT.🔴
77.4K149 -
LIVE
GritsGG
3 hours agoWarzone Win Grinding! Most Wins in WORLD! 3680+!
116 watching -
1:10:51
Jeff Ahern
4 hours ago $3.17 earnedThe Sunday show with Jeff Ahern
21.4K3 -
LIVE
Putther
5 hours ago $0.88 earned🔴LAZY SUNDAY BOUNTY HUNTING ON GTA !!
94 watching -
2:31:44
BBQPenguin_
3 hours agoThis is one of the BEST FREE TO PLAY Games!
12.9K -
1:14:12
Sports Wars
7 hours agoMark Sanchez STABBED And Arrested, Bill Belichick DISASTER, MLB Playoffs, NFL Week 5
49.6K3 -
1:30:58
Lara Logan
2 days agoENEMY AT THE GATES: Trevor Loudon Unmasks the Sinister Alliance Working to Destroy America | Ep 38
52.4K72