Rain rain

3 months ago

ಭರ್ಜರಿ ಮಳೆ, ಮುಳುಗಿದ ಬೆಂಗಳೂರು, ಯೆಲ್ಲೋ ಅಲರ್ಟ್! ಸಂಚಾರ ಅಸ್ತವ್ಯಸ್ತತೆ,

ಮೇ 2025 :ಭಾರೀ ಮುಂಗಾರು ಪೂರ್ವ ಮಳೆಯಿಂದಾಗಿ ಬೆಂಗಳೂರು ತೀವ್ರ ಅಡೆತಡೆಗಳನ್ನು ಎದುರಿಸುತ್ತಿದೆ,ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯಕ್ಕೆ ಹಳದಿ ಅಲರ್ಟ್ ಘೋಷಣೆ ಮಾಡಿದೆ.
ಬೆಂಗಳೂರಿನ ಯಲಹಂಕ ಸುತ್ತಮುತ್ತ ಮತ್ತು ದೊಡ್ಡಬಳ್ಳಾಪುರದಲ್ಲಿ ಮಳೆ |

ಮುಂಗಾರು ಮಳೆಯ ಅಬ್ಬರಕ್ಕೆ ಬೆಂಗಳೂರು ನಗರ ತತ್ತರಿಸಿದ್ದು, ವಿಶೇಷವಾಗಿ ಸಾಯಿ ಲೇಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ದುಸ್ಥಿತಿಯಿಂದ ತೀವ್ರ ಸಂಕಷ್ಟಕ್ಕೀಡಾದ ಮಹಿಳೆಯೊಬ್ಬರು, ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತರನ್ನೇ ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಪಾಲಿಕೆಯ ನಿಷ್ಕ್ರಿಯತೆ ಮತ್ತು ಸಮಸ್ಯೆಯನ್ನು ಬಗೆಹರಿಸುವಲ್ಲಿನ ವಿಳಂಬವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

#BengaluruRains #BBMP #SaiLayout #MonsoonFury #FloodAlert #CitizenOutrage
#BengaluruRain #publictv #raininbengaluru #bengalururain #WatchLiveStreaming
#Weather #trollbengaluru #trollbengaluruu #raindrops #rainyday #bengaluru_photographers #bbmp #bangalore #nammametro #hdk #dks #siddaramaiah #swrailway #bengalururoads #kempegowdainternationalairport #mejestic_people #bmtc #bmtcbus #bengaluru_nodi #isro #infobandung
#Lightrain #TemperaturePrecipitationWind
#SunLightrain #Cloudy #GoogleWeather

https://youtube.com/shorts/feOBmp1aLJI?feature=shared

Loading comments...