Dgp Karnataka

4 months ago
9

*ಅಬ್ಬಾ! ಎಷ್ಟು ದೊಡ್ಡ ಕಾರ್ಯಕ್ರಮ:
ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಲೋಕ್ ಮೋಹನ್ ನಿವೃತ್ತಿಯ ಗೌರವದ ಕವಾಯತು*

ಮೇ , 2025 ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಡಾ. ಅಲೋಕ್ ಮೋಹನ್ ನಿವೃತ್ತಿ ಹಿನ್ನೆಲೆ, 1993ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಡಾ.ಎಂ.ಎ. ಸಲೀಂ ಅವರನ್ನು ಹಂಗಾಮಿ ಡಿಜಿ ಐಜಿಪಿಯಾಗಿ ನೇಮಿಸಲಾಗಿದೆ.

#kannadanews #AlokMohan #MASaleem #KarnatakaPolice #DGIGP #KannadaNews #IPSOfficers #KarnatakaNews #PoliceLeadership #DGIGPChange #MASaleemIPS #BreakingNews #news18kannadalive #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #DG&IGP #AlokMohanretired #Farewell #KarnatakaPolice #DG #IGP

ಮಂಗಳವಾರ ಸಂಜೆ ಡಿಜಿ & ಐಜಿಪಿ ಅಲೋಕ್ ಮೋಹನ್ ಸೇವಾ ನಿವೃತ್ತಿ ನಿವೃತ್ತಿ ಹಿನ್ನೆಲೆ, ಇಲಾಖೆಯಿಂದ ಬೀಳ್ಕೊಡುಗೆ ಕವಾಯತು ಮಡಿವಾಳ ಕೆಎಸ್ಆರ್‌ಪಿ ಮೈದಾನದಲ್ಲಿ ಪರೇಡ್ ಆಯೋಜಿಸಲಾಗಿತ್ತು .
ಪೊಲೀಸ್ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಭಾಗಿ ಪೊಲೀಸ್ ಪರೇಡ್ ಮೂಲಕ ಅಲೋಕ್ ಮೋಹನ್‌ಗೆ ಬೀಳ್ಕೊಡುಗೆ ನೀಡಿದರು.

ಸೇವಾ ಹಿರಿತನದ ಆಧಾರದ ಮೇಲೆ ಪ್ರಶಾಂತ್ ಕುಮಾರ್ ಠಾಕೂರ್ ಅವರ ಹೆಸರು ಮುಂಚೂಣಿಯಲ್ಲಿದ್ದರೂ, ಸಲೀಂ ಅವರನ್ನು ನೇಮಿಸುವ ಬಗ್ಗೆ ಸರಕಾರ ಒಲವು ತೋರಿದೆ

https://youtu.be/Vq3C3TNff6o?si=amlnif7gIi86aW9x

Loading comments...