Premium Only Content

ಶ್ರೀಜಗನ್ನಾಥಾಷ್ಟಕಂ with Scrolling Lyrics in Kannada (Vocal Style-2) Sri Jagannath Astakam
Sri Jagannath Astakam by Adi Shankaracharya || ಕದಾಚಿತ್-ಕಾಲಿಂದೀ-ತಟವಿಪಿನ-ಸಂಗೀತಕರವೋ || Most popular Stotram of Lord Jagannath with Scrolling Lyrics in Kannada || Voice- Umakant Mishra
ಕದಾಚಿತ್-ಕಾಲಿಂದೀ-ತಟವಿಪಿನ-ಸಂಗೀತಕರವೋ,
ಮುದಾಭೀರೀನಾರೀ-ವದನಕಮಲಾ-ಸ್ವಾದಮಧುಪಃ ।
ರಮಾ-ಶಂಭು-ಬ್ರಹ್ಮಾಮರಪತಿ-ಗಣೇಶಾರ್ಚಿತಪದೋ,
ಜಗನ್ನಾಥಃ ಸ್ವಾಮಿ ನಯನಪಥಗಾಮಿ ಭವತು ಮೇ ॥ ೧॥
ಭುಜೆ ಸವ್ಯೇ ವೇಣುಂ ಶಿರಸಿ ಶಿಖಿಪಿಛಂ ಕಟಿತಟೇ,
ದುಕೂಲಂ ನೇತ್ರಾಂತೆ ಸಹಚರಕಟಾಕ್ಷಂ ವಿಧಧತೇ ।
ಸದಾ ಶ್ರೀಮದ್-ವೃಂದಾವನ-ವಸತಿಲೀಲಾ- ಪರಿಚಯೋ,
ಜಗನ್ನಾಥಃ ಸ್ವಾಮಿ ನಯನಪಥಗಾಮಿ ಭವತು ಮೇ ॥ ೨॥
ಮಹಾಂಭೋಧೇಸ್ತೀರೆ ಕನಕರುಚಿರೇ ನೀಲಶಿಖರೇ,
ವಸನ್ ಪ್ರಾಸಾದಾಂತಃ ಸಹಜ-ಬಲಭದ್ರೇಣ ಬಲಿನಾ ।
ಸುಭದ್ರಾ ಮಧ್ಯಸ್ಥಃ ಸಕಲಸುರ-ಸೇವಾವಸರದೋ,
ಜಗನ್ನಾಥಃ ಸ್ವಾಮಿ ನಯನಪಥಗಾಮಿ ಭವತು ಮೇ ॥ ೩॥
ಕೃಪಾಪಾರಾಬಾರಃ ಸಜಲಜಲದ-ಶ್ರೇಣೀರುಚಿರೋ,
ರಮಾವಾಣೀರಾಮಃ ಸ್ಫುರದಮಲ-ಪದ್ಮೇಕ್ಷಣಮುಖಃ ।
ಸುರೇಂದ್ರೈರಾರಾಧ್ಯಃ ಶ್ರುತಿಗಣಶಿಖಾ-ಗೀತಚರಿತೋ,
ಜಗನ್ನಾಥಃ ಸ್ವಾಮಿ ನಯನಪಥಗಾಮಿ ಭವತು ಮೇ ॥ ೪॥
ರಥಾರೂಢೋ ಗಚ್ಛನ್ ಪಥಿಮಿಳಿತ-ಭೂದೇವಪಟ್ಟಲೈಃ,
ಸ್ತುತಿ ಪ್ರಾದುರ್ಭಾವಂ ಪ್ರತಿಪದಮುಪಾಕರ್ಣ್ಯ ಸದಯಃ ।
ದಯಾಸಿನ್ಧುರ್ಬಂಧುಃ ಸಕಲಜಗತಾಂ ಸಿಂಧುಸುತಯಾ,
ಜಗನ್ನಾಥಃ ಸ್ವಾಮಿ ನಯನಪಥಗಾಮಿ ಭವತು ಮೇ ॥ ೫॥
ಪರಂಬ್ರಹ್ಮಾಪೀಡಃ ಕುವಲಯದಲೋ-ತ್ಫುಲ್ಲನಯನೋ,
ನಿವಾಸೀ ನೀಲಾದ್ರೌ ನಿಹಿತಚರಣೋಽನಂತ-ಶಿರಸಿ ।
ರಸಾನಂದೋ ರಾಧಾ-ಸರಸ್ವಪು-ರಾಲಿಂಗನಸುಖೋ,
ಜಗನ್ನಾಥಃ ಸ್ವಾಮಿ ನಯನಪಥಗಾಮಿ ಭವತು ಮೇ ॥ ೬॥
ನ ವೈ ಪ್ರಾರ್ಥ್ಯಂ ರಾಜ್ಯಂ ನ ಚ ಕನಕ-ಮಾಣಿಕ್ಯ-ವಿಭವಂ,
ನ ಯಾಚೇಹಂ ರಮ್ಯಾಂ ನಿಖಿಲಜನ-ಕಾಮ್ಯಾಂ ವರವಧೂಮ್ ।
ಸದಾ ಕಾಲೇ ಕಾಲೇ ಪ್ರಮಥ-ಪತಿನಾ ಗೀತಚರಿತೋ,
ಜಗನ್ನಾಥಃ ಸ್ವಾಮಿ ನಯನಪಥಗಾಮಿ ಭವತು ಮೇ ॥ ೭॥
ಹರ ತ್ವಂ ಸಂಸಾರಂ ದೃತತರಮಸಾರಂ ಸುರಪತೇ!
ಹರ ತ್ವಂ ಪಾಪಾನಾಂ ವಿತತಿಮಪರಾಂ ಯಾದವಪತೇ!
ಅಹೋ ದೀನೇಽನಾಥೇ ನಿಹಿತಚರಣೋ ನಿಶ್ಚಿತಪದಂ,
ಜಗನ್ನಾಥಃ ಸ್ವಾಮಿ ನಯನಪಥಗಾಮಿ ಭವತು ಮೇ ॥ ೮॥
-
1:11:37
Mike Rowe
8 days agoDoes China Control The NBA? | Enes Kanter Freedom #453 | The Way I Heard It
21.4K40 -
LIVE
TheItalianCEO
18 hours ago24-hr Arc Raiders Stream
84 watching -
1:15:41
Steve-O's Wild Ride! Podcast
20 hours ago $1.62 earnedBert McCracken: The Unlikely Godfather of Hardcore Music
5.43K -
LIVE
Midnight In The Mountains™
1 hour agoGaming w/ Midnight | Arc Raiders w/ SilverFox & Sgt Wilky | 11AM EST
70 watching -
LIVE
dieseldesigns
2 hours agoServer SLAM Appetizer Before RELEASE! // Arc Raiders
43 watching -
19:20
Stephen Gardner
1 day ago🚨Trump's latest Marco Rubio ORDER LEAKED by New York Times!
86.9K128 -
21:33
Liberty Hangout
2 days agoDemocrats Invite Me Over For Breakfast
11.7K49 -
2:38:56
FreshandFit
16 hours agoShe Left Her Man To Find A HVM In Miami w/ 6IX9INE
376K161 -
11:16
Blackstone Griddles
14 hours agoDouble Roasted Green Chile Smash Burger on the Blackstone Griddle
12.9K2 -
14:36
Tactical Advisor
19 hours agoNew Military Thermal Target
19.2K2