rip police

2 months ago
28

*ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ರಸ್ತೆ ಅಪಘಾತ* *ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೆದಿಸಿದ್ದ ಅಧಿಕಾರಿ ಸಾವು*

ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ರಸ್ತೆ ಅಪಘಾತ
ನಿಂತಿದ್ದ ಕಾರಿನ ಬಳಿ ಇದ್ದ ಎಸ್ಐಗೆ ಗುದ್ದಿರುವ ಲಾರಿ
ತಲಘಟ್ಟಪುರ ಸಬ್ ಇನ್ಸ್ಪೆಕ್ಟರ್ ಮೈಬೂಬ್ ಗುಡ್ಡಳ್ಳಿ ಸಾವು.

ಗಾಂಜಾ ಕೇಸ್ವೊಂದರ ಆರೋಪಿಗಳ ಸುಳಿವು ಪತ್ತೆ
ಅತ್ತಿಬೆಲೆಯಲ್ಲಿ ಆರೋಪಿಗಳನ್ನ ಬಂಧಿಸಿ ಕರೆ ತರ್ತಿದ್ದ ಪೊಲೀಸರು.

ಅತ್ತಿಬೆಲೆ ವ್ಯಾಪ್ತಿಯಲ್ಲಿ ಇವರು ಹೋಗುತ್ತಿದ್ದ ಕಾರು ಕೆಟ್ಟು ನಿಂತಿದ್ದರಿಂದ, ಸೂರ್ಯ ಸಿಟಿ ಬಳಿ ಕಾರು ನಿಲ್ಲಿಸಿ, ಹೊರಗೆ ನಿಂತಿದ್ದ SI

ಈ ವೇಳೆ ಹಿಂಬದಿಯಿಂದ ಬಂದ ಲಾರಿ ಗುದ್ದಿ ಗಂಭೀರ
ಜೂನ್ 24ರಂದು ಘಟನೆ,
ಚಿಕಿತ್ಸೆ ಫಲಿಸದೆ ಇವತ್ತು ಸಾವು
ಅಪಘಾತದ ಬಳಿಕ ಇಬ್ಬರು ಆರೋಪಿಗಳೂ ಎಸ್ಕೇಪ್.

ಮಹಬೂಬ್ ಗುಡ್ಡಳ್ಳಿ ಪಿ.ಎಸ್.ಐ ಇವರು ಈ ಹಿಂದೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ನಂತರ ಸಿದ್ದಾಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಅಲ್ಲಿಂದ ಪ್ರಸ್ತುತ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು

ಕ್ರೈಂ ಸಿಬ್ಬಂದಿಗಳು ಮೆಕ್ಯಾನಿಕ್ ಕರೆತರಲು ಹೋಗಿದ್ದು ಪಿಎಸ್ಐ ರವರು ಕಾರಿನ ಹಿಂಭಾಗ ನಿಂತಿರುವಾಗ ಒಂದು ಟ್ರಕ್ ಚಾಲಕ ಅಪಘಾತ ಮಾಡಿರುತ್ತಾನೆ.

ಇವರ ಸೇವಾದಿಯಲ್ಲಿ ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೇದಿಸಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ 💐🙏

#highcourt #sumprecourt #judgement #judge #Dsla #law #ipc #crpc #act #rules
#ವಕೀಲ #ಸುವರ್ಣ #ನ್ಯೂಸ್ #ಮಾಧ್ಯಮ #ಕ್ಷಮೆ #ನ್ಯಾಯಾಲಯ #ಸಿವಿಲ್ #ಕೋರ್ಟ್ #police #crime #station #inspector #constable #accused #arrest #chethana #Riya #riyamshee #Muniswamy #gowda

https://youtu.be/tH8qeQMEgsU?si=aIBxyClt1NwGrUEV

Loading comments...