om namah

3 months ago
41

ಗಂಡ ಮತ್ತು ಹೆಂಡತಿ, ಒಂದೆ ಹೆಸರು ಹೊಂದಿದ್ದರು,
ಈ ಪುರಾಣ ಕಥೆ ನಿಮಗೆ ತಿಳಿದಿದೇಯೇ?
ಇದು ವಾಸುಕಿಯ ಸಹೋದರಿಯ ಇತಿಹಾಸವಾಗಿದೆ.

#Skiptocontent #ಜರತ್ಕಾರು #ವೇದವ್ಯಾಸ
#Home #AdiParva #Chapter @Adhyaya
#MahaParva #ವಾಸುಕಿ #ಆಸ್ತೀಕ #snakestory

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ, ಶ್ರೀ ಮಹಾಭಾರತದ, ಆದಿ ಪರ್ವದ , ಉಪ ಆಸ್ತೀಕ ಪರ್ವ
ದಿಲ್ಲಿ ಆಸ್ತೀಕನ ಕಥೆಯನ್ನು ಹೇಳಲು ಶೌನಕನು ಉಗ್ರಶ್ರವನನ್ನು ಕೇಳುತ್ತಾನೆ , ಆಸ್ತೀಕನ ಕಥೆಯ ಸಾರಾಂಶ ಹೀಗಿದೆ.

ಶೌನಕ ಉವಾಚ|
ಕಿಮರ್ಥಂ ರಾಜಶಾರ್ದೂಲಃ ಸ ರಾಜಾ ಜನಮೇಜಯಃ|
ಸರ್ಪಸತ್ರೇಣ ಸರ್ಪಾಣಾಂ ಗತೋಽಂತಂ ತದ್ವದಸ್ವ ಮೇ||

ಶೌನಕನು ಹೇಳಿದನು: “ರಾಜಶಾರ್ದೂಲ ರಾಜ ಜನಮೇಜಯನು ಯಾವ ಕಾರಣಕ್ಕಾಗಿ ಸರ್ಪಸತ್ರದಲ್ಲಿ ಸರ್ಪಗಳನ್ನು ನಾಶಗೊಳಿಸಲು ನಿರ್ಧರಿಸಿದನು ಎನ್ನುವುದನ್ನು ನನಗೆ ಹೇಳು.

ಆಸ್ತೀಕಶ್ಚ ದ್ವಿಜಶ್ರೇಷ್ಠಃ ಕಿಮರ್ಥಂ ಜಪತಾಂ ವರಃ|
ಮೋಕ್ಷಯಾಮಾಸ ಭುಜಗಾನ್ದೀಪ್ತಾತ್ತಸ್ಮಾದ್ ಹುತಾಶನಾತ್||

ಜಪಿಸುವರಲ್ಲಿ ಶ್ರೇಷ್ಠ ದ್ವಿಜಶ್ರೇಷ್ಠ ಆಸ್ತೀಕನಾದರೋ ಯಾವ ಕಾರಣಕ್ಕಾಗಿ ಉರಿಯುತ್ತಿರುವ ಬೆಂಕಿಯಿಂದ ಆ ಭುಜಗಗಳನ್ನು ರಕ್ಷಿಸಿದನು?

ಕಸ್ಯ ಪುತ್ರಃ ಸ ರಾಜಾಸೀತ್ಸರ್ಪಸತ್ರಂ ಯ ಆಹರತ್|

ಸ ಚ ದ್ವಿಜಾತಿಪ್ರವರಃ ಕಸ್ಯ ಪುತ್ರೋ ವದಸ್ವ

Loading 2 comments...