ಮೈಸೂರು ತೆರಳಿರುವ ವಿಜಯಲಕ್ಷ್ಮೀ

3 months ago
16

ದರ್ಶನ್ ಕುಟುಂಬಕ್ಕೆ ಇದು ತುಂಬಾ ನೋವಿನ ದಿನಗಳು, ಇಂತಹ ಸಮಯದಲ್ಲೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ತರನೇ ಪ್ರಾಣಿ ಪ್ರೇಮ ಮೆರೆದಿದ್ದಾರೆ. ದಸರಾಕ್ಕೆ ತಯಾರಿ ನಡೆಸಲು ಆನೆಗಳು ಮೈಸೂರಿನಲ್ಲಿ ಬಂದು ಬೀಡು ಬಿಟ್ಟಿವೆ. ದರ್ಶನ್ ಜೈಲು ನಲಿದ್ದರೂ ಮೈಸೂರು ತೆರಳಿರುವ ವಿಜಯಲಕ್ಷ್ಮೀ ಅವರು ದಸರಾ ಆನೆ ಮಾವುತರ ಕುಟುಂಬಕ್ಕೆ ಕುಕ್ಕರ್ ನೀಡಿ ಜೊತೆಗೆ ಊಟ ಕೂಡ ಹಾಕಿಸಿದ್ದಾರೆ. ವಿಜಯಲಕ್ಷ್ಮಿ ಸಮಾಜಮುಖಿ ಕೆಲಸಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯೆಕ್ತವಾಗುತ್ತಿದೆ.

Loading comments...