ಬಾಲಕನ ತ್ಯಾಗಕ್ಕೆ ತಲೆಬಾಗಿದ ವೈದ್ಯರು

3 months ago
5

ಚೀನಾದ ಶೆನ್ಜೆನ್ ಪ್ರಾಂತ್ಯದ 11 ವರ್ಷದ ಬಾಲಕ ಮಿದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ, ತನ್ನ ಸಾವಿನ ಬಳಿಕ ತನ್ನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದು ಈ ಪುಟ್ಟ ಬಾಲಕನ ಹೃದಯವಂತಿಕೆಯ ನಿರ್ಧಾರ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದು, ವೈದ್ಯರ ತಂಡವು ಆತನಿಗೆ ಗೌರವ ಸಲ್ಲಿಸಲು ಬಾಗಿ ನಮಸ್ಕರಿಸಿದ ದೃಶ್ಯ ಜಗತ್ತಿನಾದ್ಯಂತ ಎಲ್ಲರ ಹೃದಯಗಳನ್ನು ಕರಗಿಸಿತು. ಅಂಗಾಂಗ ದಾನದ ಮೂಲಕ ಇತರರಿಗೆ ಹೊಸ ಜೀವನ ನೀಡುವ ಈ ಮಹೋನ್ನತ ಕಾರ್ಯಕ್ಕೆ ಕೈ ಜೋಡಿಸಿದ ಈ ಬಾಲಕನ ತ್ಯಾಗ, ಮಾನವೀಯತೆಯ ಅತ್ಯುತ್ತಮ ಉದಾಹರಣೆಯಾಗಿದೆ.

Loading comments...